Book Description
ಭಾರತೀಯರ ಮಾನಸಿಕತೆಯ ಸಂರಚನೆ ಮೇಲೆ ಕ್ಷ – ಕ್ಷಿರಣ. ಭಾರತೀಯ ಮಾನಸದ ವಿಕಾಸ ಕ್ರಮ ಮತ್ತು ಆಧುನಿಕ ಕಲ್ಪನೆಯ ನಡುವಿನ ಅಸಮತೋಲನಗಳ ಶೋಧ. ಚಿಂತನ ಜಡತೆಯಿಂದ ಮುಕ್ತಗೊಳ್ಳಲು ಖ್ಯಾತ ಇತಿಹಾಸ ಶೋಧಕ, ಗಾಂಧಿವಾದಿ ಚಿಂತಕ, ಧರ್ಮಪಾಲ್ ತೋರಿಸಿಕೊಟ್ಟಿರುವ ಹೊಸದಿಕ್ಕುಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.
Reviews
There are no reviews yet.