Book Description
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಈ ಪ್ರಜೆಗಳೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಳುವ ಪ್ರಭುಗಳನ್ನು ರೂಪಿಸುವ ಎಲ್ಲ ತರಹದ ಹಕ್ಕು ಬಾಧ್ಯತೆಗಳನ್ನು ಪಡೆದವರಾಗಿರುತ್ತಾರೆ. ಮುಂದೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಾದ ಮಕ್ಕಳಿಗೆ, ಪ್ರಜಾಪ್ರಭುತ್ವ ಪದ್ಧತಿಯ ಮೂಲಭೂತ ಸಿದ್ಧಾಂತ ಹಾಗೂ ಅದು ಕಾರ್ಯ ನಿರ್ವಹಿಸುವ ವೈಖರಿಯನ್ನು ತಿಳಿಸಿಕೊಡುವ ದೃಷ್ಟಿಯಿಂದ ಸೃಜಿಸಲಾದ ಪತ್ರ ಬರಹ ಶೈಲಿಯ ಉಪಯುಕ್ತ ಪುಸ್ತಕ ’ನಾಳಿನ ನಾಡಶಿಲ್ಪಿಗೆ’.
Reviews
There are no reviews yet.