Book Description
ಸ್ವಾತಂತ್ರ್ಯವೀರ ಸಾವರ್ಕರ್ ಅಂಡಮಾನ್ ಜೈಲಿನೊಳಗಿದ್ದಾಗ ಕಠಿಣತಮ ಶಿಕ್ಷೆಗಳನ್ನು ತಾವು ಅನುಭವಿಸುತ್ತಲೇ ಯುವಜನರನ್ನು ದೇಶಸೇವೆಗೆ ಪ್ರೇರೇಪಿಸುವಂತಹ ಮಹಾಕಾವ್ಯವೊಂದನ್ನು ಬರೆದರು. ’ನೆತ್ತರು-ತಾವರೆ’ ಆ ಮೂಲಕಾವ್ಯ ’ಗೋಮಾಂತಕ’ದ ಕನ್ನಡ ಗದ್ಯರೂಪ. ಕಾವ್ಯವೊಂದು ಕಾದಂಬರಿಯಾಗಿ ಭಾವಾನುವಾದಗೊಂಡ ಸಾಹಿತ್ಯಕ ಚಮತ್ಕಾರ.
Reviews
There are no reviews yet.