Book Description
ನಮ್ಮ ಜೀವನವನ್ನು ಸುತ್ತುವರಿದು ಕಾಡುವ ರಾಷ್ಟ್ರಕೇಂದ್ರಿತ ಸಮಸ್ಯೆಗಳ ಚಿಂತನ, ಸಾಮಾಜಿಕ, ಆರ್ಥಿಕ, ನೈತಿಕ, ಪಾರಮಾರ್ಥಿಕ ಹಾಗೂ ಜನಜೀವನದ ನಾನಾ ಮುಖಗಳ ದರ್ಶನ, ಸಮಾಜದ ಸುಖ ದುಃಖಗಳಿಗಾಗಿ ಶ್ರೇಷ್ಠ ಸಮಾಜ ಸಂಘಟಕರ ಹೃದಯವೊಂದು ಮಿಡಿದ ಬಗೆ ಮತ್ತು ಪ್ರಜ್ಞಾವಂತ ವ್ಯಾಪಕ ದೃಷ್ಟಿಯೊಂದು ಸಮ್ಮಿಳಿತಗೊಂಡ ಫಲವಾಗಿ ಈ ಪುಸ್ತಕ ಅರಳಿದೆ.
Reviews
There are no reviews yet.