Book Description
ಭಾರತದ ಹೊರಗೂ ತನ್ನ ವ್ಯಾಪಕ ಪ್ರಭಾವವನ್ನು ಬೀರಿರುವ ಗಣಪತಿಯ ಹುಟ್ಟು, ವಿಕಾಸದ ಕಥೆ. ಭಾವುಕರ ಅಧಿದೇವತೆಯಾದ ಗಣಪತಿಯ ತತ್ತ್ವ, ಲಕ್ಷಣ ವೈವಿಧ್ಯಗಳನ್ನೂ, ಈ ವಿದ್ಯಾಧಿದೇವತೆಯ ಸರ್ವವ್ಯಾಪಕತೆಯನ್ನೂ ತಿಳಿಸಿಕೊಡುವ ಲೇಖನಗಳ ಜೊತೆಯಲ್ಲೆ, ಗಣಪತಿಯ ವೈವಿಧ್ಯಗಳನ್ನೂ ಸಾರುವ ಅಪರೂಪದ ಗ್ರಂಥ. ಬಹುರೂಪಿ ಗಣಪತಿಯ ಫೋಟೊ, ರೇಖಾಚಿತ್ರಗಳನ್ನೂ ಓದುಗರಿಗಾಗಿ ಸಂಗ್ರಹಿಸಲಾಗಿರುವುದು ಈ ಗ್ರಂಥದ ವೈಶಿಷ್ಟ್ಯ.
Reviews
There are no reviews yet.