ಭಾರತದಲ್ಲಿ ಸಮಾಜಕಾರ್ಯ ಹಿನ್ನೆಲೆ-ಮುನ್ನೋಟ

55.00

Out of stock

55.00

Description

ಸಮಾಜಕಾರ್ಯದ ತಾತ್ತ್ವಿಕ ಚಿಂತನೆ, ನಡೆದು ಬಂದ ದಾರಿ, ಸಾಮಾಜಿಕ ಕಾರ್ಯಕ್ಕೆ ಇರಬೇಕಾದ ಸ್ಥಾನ, ಸಾಮಾಜಿಕ ಕಾರ್ಯಕರ್ತರಾಗಬಯಸುವವರಿಗೆ ಇರಬೇಕಾದ ಮನೋಧರ್ಮ, ಅವರು ಅನುಸರಿಸಬಹುದಾದ ವಿಧಾನಗಳು, ಮೊದಲಾದ ವಿಷಯಗಳನ್ನು ಕುರಿತ ದೇಶದ ಹಲವಾರು ಗಣ್ಯರ ವಿಶ್ಲೇಷಣೆ ಈ ಗ್ರಂಥದಲ್ಲಿದೆ. ಸೇವಾಕ್ಷೇತ್ರದ ಇತ್ತೀಚಿನ ಹಲವು ಮಹತ್ತರ ಸಾಧನೆಗಳ ಪರಿಚಯವೂ ಸಹ ಈ ಪುಸ್ತಕದಲ್ಲಿದೆ.

Specification

Additional information

book-no

69

published-date

1993

author-name

language

Kannada

Main Menu

ಭಾರತದಲ್ಲಿ ಸಮಾಜಕಾರ್ಯ ಹಿನ್ನೆಲೆ-ಮುನ್ನೋಟ

55.00