ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ

60.00

Out of stock

60.00

Description

ಭಾರತದ ಸ್ವಾತಂತ್ರ್ಯ ಹೋರಾಟ ಬಹುಮುಖಿಯಾದ್ದು. ಗಾಂಧೀಜಿಯಂತಹ ಸೌಮ್ಯವಾದಿಗಳ, ಸಾವರ್ಕರರಂತಹ ಕ್ರಾಂತಿಕಾರಿಗಳ ಹೋರಾಟದ ದಾರಿ ಭಿನ್ನ. ಭಿನ್ನ ಹೋರಾಟದಲ್ಲಿ ತೊಡಗಿದ ಹಲವರು ಬ್ರಿಟಿಷ್ ನ್ಯಾಯಾಲಯಗಳ ಕಟಕಟೆಯಲ್ಲಿ ನಿಂತು ಮೊಕದ್ದಮೆ ಎದುರಿಸಬೇಕಾಯ್ತು. ಈ ಹೋರಾಟಗಾರರ ವಾದ ಸರಣಿಯಲ್ಲಿನ ವಿಚಾರಗಳು ದೇಶಾದ್ಯಂತ ಸ್ವದೇಶ ಪ್ರೇಮದ ಹೆದ್ದೆರೆಗಳನ್ನು ಎಬ್ಬಿಸಿದವು. ಈ ಪ್ರಜ್ವಲ ಪ್ರಸಂಗಗಳ ಸ್ಮರಣೆ ಈ ಗ್ರಂಥ. ಇತಿಹಾಸದ ಕುರಿತು ಲೇಖಕರು ಹೊಂದಿದ ಒಳನೋಟ ಓದುಗರಿಗೊಂದು ಹೊಸನೋಟ ನೀಡಬಲ್ಲದ್ದಾಗಿದೆ.

Specification

Additional information

book-no

58

author-name

published-date

1988

language

Kannada

Main Menu

ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ

60.00