ಪ್ರಾಣಾಯಾಮ ದೀಪಿಕಾ

120.00

Out of stock

120.00

Description

ಉಸಿರಿನ ಸೂಕ್ಷ್ಮ ಸಂಚಲನೆ, ವಿವಿಧ ರೀತಿಯ ಪೂರಕ, ಕುಂಭಕ, ರೇಚಕಗಳ ರೀತಿ ನೀತಿ, ಕಡುಗೆಂಪು ಬಣ್ಣದ ರಸವಾಹಿನಿಯ ಕಲ್ಮಶ ಶೋಧನೆ ಹಾಗೂ ನಾಡಿಗಳ ಮೂಲಕ ಸೂಕ್ಷ್ಮವಾದ ಚಕ್ರಗಳೊಳಗೆ ಅದರ ಪ್ರವಹನ – ಇವೆಲ್ಲದರ ವಿವರಣೆಯನ್ನು ಈ ಪುಸ್ತಕ ಒಳಗೊಂಡಿದೆ.

ಪ್ರಕೃತಿ ಚೈತನ್ಯವನ್ನು ಚುರುಕುಗೊಳಿಸುವ, ಐದು ವಿವಿಧ ರೂಪಗಳಲ್ಲಿ ಅದು ವ್ಯಕ್ತವಾಗುವ ವಿವರಣೆಗಳು ಇದರಲ್ಲಿದೆಯಲ್ಲದೆ, ವಿಧಿ ನಿಷೇಧಗಳ ವರ್ಣನೆಯೂ ಮೂಡಿಬಂದಿದೆ. ಪ್ರಾಣಾಯಾಮದ ನಿಷ್ಠ ಸಾಧಕರಿಗೆ ಈ ಪುಸ್ತಕವು ಅಮೂಲ್ಯವೆನಿಸುವಂಥದು. ಯೋಗಶಾಸ್ತ್ರ ವಿವರಣೆಯ ಗ್ರಂಥಗಳ ಮಾಲಿಕೆಯಲ್ಲಿ ಇದೊಂದು ಅಮೂಲ್ಯ ರತ್ನ.

ನಮ್ಮ ಪುರಾತನ ವಿಜ್ಞಾನವಾದ ಯೋಗಶಾಸ್ತ್ರದ ಇಂದಿನ ದಿನಗಳಿಗೆ ಹೊಂದಿಕೊಳ್ಳುವ ಹೊಚ್ಚಹೊಸ ರೂಪವೇ ’ಪ್ರಾಣಾಯಾಮ ದೀಪಿಕಾ’.

Specification

Additional information

book-no

26

isbn

81-86595-13-9

author-name

published-date

1994

language

Kannada

Main Menu

ಪ್ರಾಣಾಯಾಮ ದೀಪಿಕಾ

120.00