ಸರಳ ರಾಮಾಯಣ

30.00

In stock

30.00

Description

ಆದಿಕವಿ ವಾಲ್ಮೀಕಿ ರಾಮಾಯಣದ ಸಂಕ್ಷಿಪ್ತ ಕಥಾನುವಾದ ಸರಳ ರಾಮಾಯಣ. ಯುಗ-ಯುಗಾಂತರಗಳಿಂದ ನಮ್ಮ ಕುತೂಹಲವನ್ನೂ ಭಕ್ತಿ ಗೌರವವನ್ನೂ ಪಡೆದುಬಂದಿರುವ ರಾಮಾಯಣದ ಕತೆ, ಸಾಹಿತ್ಯವನ್ನು ಓದುವ ಎಲ್ಲರಿಗೂ ಅವರವರ ಮನಃಪ್ರವೃತ್ತಿಗೆ ತಕ್ಕಂತೆ ಅರ್ಥವನ್ನೂ ಆನಂದವನ್ನೂ ಕೊಡಬಲ್ಲ ಶಕ್ತಿ ಈ ಕೃತಿಗಿದೆ. ಭಾರತ ಸರ್ಕಾರದ ಮಕ್ಕಳ ಸಾಹಿತ್ಯ ಬಹುಮಾನವನ್ನೂ ಈ ಕೃತಿ ಪಡೆದಿದೆ.

Specification

Additional information

book-no

60

isbn

81-86595-27-9

author-name

published-date

1951

language

Kannada

Main Menu

ಸರಳ ರಾಮಾಯಣ

30.00

Add to Cart