Book Description
ಹೆಚ್ಚಿನ ವ್ಯಕ್ತಿತ್ವ ವಿಕಾಸ ಪುಸ್ತಕಗಳು ವ್ಯಕ್ತಿಕೇದ್ರಿತ, ಹೆಚ್ಚೆಂದರೆ ಕುಟುಂಬಕೇಂದ್ರಿತ ವಿಷಯಗಳನ್ನು ತಿಳಿಸಿಕೊಡುತ್ತವೆ. ಪ್ರಸ್ತುತ ಕೃತಿ ವಿಭಿನ್ನವಾಗಿದೆ. ಇಲ್ಲಿನ ಲೇಖನಗಳೆಲ್ಲ ವ್ಯಕ್ತಿಯೊಬ್ಬನು ತನ್ನ ಸಮಾಜ, ಸ್ವದೇಶದ ಏಳಿಗೆಯ ದೃಷ್ಟಿಕೋನದಿಂದ ವಿಕಾಸಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತವೆ. ಸಮಾಜದ ಬಗೆಗೆ ಕಳಕಳಿ, ದೇಶಪ್ರೇಮ ಹೊರಹೊಮ್ಮಿಸಲು ಇಲ್ಲಿನ ಲೇಖನಗಳು ಪ್ರೇರಣೆ ನೀಡುತ್ತವೆ.
Reviews
There are no reviews yet.