Book Description
ಯೋಜಿತ ಬದುಕನ್ನು ರೂಪಿಸಿಕೊಳ್ಳಲು ನಮ್ಮ ನೆರವಿಗೆ ಒದಗುವ ಚಿಂತನಗುಚ್ಛವಿದು. ವ್ಯಕ್ತಿತ್ವ ವಿಕಸನದ ಸೂಕ್ತ ಮಾರ್ಗದರ್ಶಕ ಕೃತಿಯಾಗಿದೆ. ಉತ್ತಮತೆಯ ಉತ್ತುಂಗ ತಲಪಲು ಮೌಲ್ಯಗಳೇ ಮೆಟ್ಟಿಲುಗಳಾಗಿ ಮೈದಾಳಿವೆ ಇಲ್ಲಿ. ಬದುಕಿನ ಎಲ್ಲ ರಂಗಗಳಲ್ಲಿಯೂ ಸಫಲತೆಯ ಸಿದ್ಧಿಯೇ ಗುರಿ; ಗುರಿ ಸಾಧನೆಗೆ ಬೇಕಾದ ಸೂತ್ರ-ಸಲಕರಣೆಗಳು ಈ ಗ್ರಂಥದ ಲೇಖನಗಳಾಗಿವೆ.
Reviews
There are no reviews yet.