Book Description
ಅತ್ಯಂತ ಸರಳ, ಆದರೂ ಪ್ರಭಾವೀ ವ್ಯಾಯಾಮಗಳ ಸಂಕಲನವೇ ’ಶರೀರ ಶಿಲ್ಪ’. ಅಂಗಸಾಧನೆ ಆರಂಭ, ದೇಹದ ತೂಕ ಕಡಮೆ ಮಾಡುವ ವಿಧಾನ, ವೈಜ್ಞಾನಿಕ ರೀತಿಯ ವಾಕಿಂಗ್, ಓಟ, ಸೈಕಲ್ ಸವಾರಿ, ಈಜು – ಮುಂತಾದವುಗಳ ಕುರಿತು ಸ್ವಾನುಭವಯುಕ್ತ ವಿವರಣೆ. ಸೂರ್ಯನಮಸ್ಕಾರ ಹಾಗೂ ಆರಂಭಿಕ ಯೋಗಾಸನಗಳ ಪರಿಚಯವೂ ಈ ಗ್ರಂಥದಲ್ಲಿದೆ.
Reviews
There are no reviews yet.