ಶ್ಲೋಕಾರವಿಂದ

Out of stock

Description

ಭಾರತೀಯ ಸಂಸ್ಕೃತಿ, ಸಾಹಿತ್ಯಗಳ ಸರಸ್ಸಿನ ಆಳದಿಂದ ಅರಳಿ ಬಂದಿದೆ ಶ್ಲೋಕಾರವಿಂದ. ಪ್ರಾತಃಸ್ಮರಣೆಯಿಂದ ಅರಳುವ ಈ ಹೊತ್ತಿಗೆಯಲ್ಲಿ ಭಾರತೀಯ ಸಾಧುಪುರುಷ, ವೀರಪುರುಷರ (ಮಹರ್ಷಿ ವೇದವ್ಯಾಸರು, ಶ್ರೀ ಶಂಕರಾಚಾರ್ಯರು, ಸಮರ್ಥ ರಾಮದಾಸರು, ಸ್ವಾತಂತ್ರ್ಯವೀರ ಸಾವರಕರ ಮುಂತಾದವರ) ನಾಮಾವಳಿಗಳು ಇವೆ. ಅವರು ತೋರಿದ ತ್ಯಾಗ-ಪೌರುಷಗಳ ನೆನಪಿನಲ್ಲಿ ಬೆಳಗಿನಾಗಸದ ಅಂಗಣದಲ್ಲಾಡುವ ಹೊಂಗಿರಣ, ಕೆಂಗಿರಣಗಳ ಸುಂದರ ವರ್ಣಸಂಯೋಜನೆ ಇದು. ಇಲ್ಲಿರುವುದು ಪರಿಶುದ್ದ ಮಕರಂದ. ಅದರ ಸವಿ ತನುಶುದ್ಧಿಗೆ ಪೋಷಕ; ಸದ್ಬುದ್ಧಿಗೆ ಪೂರಕ; ಮನುಷ್ಯನ ಮೇಲ್ಮುಖ ಯಾನಕ್ಕೆ ಸಹಾಯಕ.

Specification

Additional information

book-no

22

author-name

published-date

1971

language

Kannada

Main Menu

ಶ್ಲೋಕಾರವಿಂದ