Book Description
ಮಹರ್ಷಿ ವಾಲ್ಮೀಕಿಯ ಅಮರಕಾವ್ಯ ಶ್ರೀಮದ್ರಾಮಾಯಣ ಜೀವನಾದರ್ಶಗಳ ಗಣಿ. ಸಂಸಾರಲೋಕದ ಅಸಾಮಾನ್ಯ ಬಿರುಗಾಳಿಯಲ್ಲೂ ವ್ಯಕ್ತಿಯು ವೈಯಕ್ತಿಕ ಮತ್ತು ಸಾಮಾಜಿಕ ಧರ್ಮಗಳ ಮಹೋನ್ನತ ಆದರ್ಶಗಳನ್ನು ಎತ್ತಿಹಿಡಿಯುವುದನ್ನು ಇಲ್ಲಿ ನೋಡಬಹುದು. ಈ ಕಥನಕಾವ್ಯ ಶ್ರೀರಾಮಚಂದ್ರ, ಅವನ ಸಹೋದರರು, ಧರ್ಮಪತ್ನಿ, ತಂದೆ-ತಾಯಿ ಹೀಗೆ ಎಲ್ಲರ ಬದುಕಿನ ರೀತಿಯಲ್ಲಿ ಅಡಗಿರುವ ಆದರ್ಶ, ನಡವಳಿಕೆಯ ಹೂರಣವನ್ನು ಇಂದಿನ ಪೀಳಿಗೆಗೆ ಸುಲಭವಾಗಿ ತಿಳಿಸುವಂಥದ್ದು. ಹಾಗಾಗಿ ಮೌಲ್ಯಯುತ ಬದುಕಿಗೆ ಉಜ್ವಲವಾದ ದಾರಿದೀಪ ‘ಶ್ರೀರಾಮನ ಕಥೆಯಲ್ಲಿ ಆದರ್ಶಗಳು’.
Reviews
There are no reviews yet.