Book Description
ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಹೋಗಿ ಭಾರತದ ಮತ್ತು ಹಿಂದೂಧರ್ಮದ ಹಿರಿಮೆಯನ್ನು ಸಾರುವುದಕ್ಕೆ ಕಾರಣವಾದ ನಿಷ್ಠ ಭಕ್ತ. ಬಡ ಉಪಾಧ್ಯಾಯ. ಆದರೆ ದೇಶದ ಚಿಂತೆ, ದೇಶದ ಕೀರ್ತಿಗಾಗಿ ಕಷ್ಟದ ಹೊಣೆ ಹೊತ್ತರು. ವಿವೇಕಾನಂದರ ವಿಜಯದಲ್ಲಿ ಸಾರ್ಥಕ್ಯ ಕಂಡುಕೊಂಡರು. ಒಳ್ಳೆಯತನ, ತ್ಯಾಗಗಳ ಜೀವಂತ ಮೂರ್ತಿ.
Reviews
There are no reviews yet.