Book Description
ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಲೇಖನಿಯನ್ನು ಕೆಳಗಿಡುವುದೇ ಇಲ್ಲ ಎಂದು ಸಾರಿದ ಪತ್ರಿಕಾ ಸಂಪಾದಕರು. ಬ್ರಿಟನ್ನಿನಲ್ಲಿ ಹುಟ್ಟಿದ ಈ ಇಂಗ್ಲಿಷ್ ಪತ್ರಿಕೋದ್ಯಮಿ ಭಾರತದ ಸ್ವಾತಂತ್ರ್ಯಕ್ಕಾಗಿ ಪತ್ರಿಕೆಯನ್ನು ಬಳಸಿಕೊಂಡು ಹೋರಾಡಿದರು, ಬ್ರಿಟಿಷ್ ಸರ್ಕಾರದ ಆಕ್ರೋಶಕ್ಕೆ ತುತ್ತಾಗಿ ಗಡೀಪಾರು ಶಿಕ್ಷೆಯನ್ನು ಅನುಭವಿಸಿದರು.
Reviews
There are no reviews yet.