Book Description
ಇಂಗ್ಲೆಂಡಿನಲ್ಲಿ ಹುಟ್ಟಿ ಆಂಡ್ರೂಸ್ ಇಂಗ್ಲಿಷರ ಮುಷ್ಠಿಯಲ್ಲಿದ್ದ ಭಾರತಕ್ಕೆ ಬಂದು ಸೇವೆಯಲ್ಲಿ ಮುಳುಗಿದರು. ಬ್ರಿಟಿಷ್ ಸಾಮ್ರಾಜ್ಯದ ಹೊರಗಿರುವ ಸ್ವತಂತ್ರ ಭಾರತದ ಕನಸನ್ನು ಮೊಟ್ಟ ಮೊದಲು ಕಂಡವರು ಆಂಡ್ರೂಸ್. ದೂರದೂರದ ದೇಶಗಳಲ್ಲಿ ಭಾರತೀಯ ಕೆಲಸಗಾರರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಿದರು. ಭಾರತದಲ್ಲಿನ ಬಡವರ, ಕಷ್ಟದಲ್ಲಿರುವವರ, ರೋಗಿಗಳ ಸೇವೆ ಮಾಡಿ ಭಾರತೀಯರಿಂದ ದೀನಬಂಧು ಎಂದು ಕರೆಸಿಕೊಂಡರು.
Reviews
There are no reviews yet.