ಫರ್ಡಿನಾಂಡ್ ಕಿಟೆಲ್

15.00

In stock

15.00

Description

ಇಂದಿಗೂ ಅದ್ವಿತೀಯ ಎನಿಸಿದ ಕನ್ನಡ-ಇಂಗ್ಲೀಷ್ ನಿಘಂಟನ್ನು ಸಿದ್ಧಗೊಳಿಸಿದ ಸಾಹಸಿ ವಿದ್ವಾಂಸ. ಜರ್ಮನಿಯ ಕಿಟೆಲೆ ತಮ್ಮ ಧರ್ಮದ ಪ್ರಸಾರಕ್ಕಾಗಿ ಭಾರತಕ್ಕೆ ಬಂದವನು ಕನ್ನಡದ ಸೇವೆಗೆ ಮುಡಿಪಾದ. ಕನ್ನಡ ಭಾಷೆಗೆ ಮತ್ತು ಸಾಹಿತ್ಯದ ಅಭ್ಯಾಸಕ್ಕೆ ಇವನ ಕೊಡುಗೆ ಅಪಾರ.

Specification

Additional information

book-no

467

author-name

published-date

1979

language

Kannada

Main Menu

ಫರ್ಡಿನಾಂಡ್ ಕಿಟೆಲ್

15.00

Add to Cart