Book Description
ಭಾರತಕ್ಕಿನ್ನೂ ಸ್ವಾತಂತ್ರ್ಯವಿಲ್ಲದಿದ್ದ ಕಾಲದಲ್ಲಿ ಭಾರತೀಯ ಆತ್ಮಗೌರವದ ಮೂರ್ತಿಯಂತೆ ನಡೆದುಕೊಂಡ ದೇಶಭಕ್ತರು. ಜಾತೀಯತೆ ಇವರ ಬಳಿ ಸುಳಿಯುವಂತಿರಲಿಲ್ಲ. ಬ್ರಿಟಿಷರು ಮಾಡಿದ ಅನ್ಯಾಯಗಳನ್ನು ಧೈರ್ಯವಾಗಿ ಪ್ರತಿಭಟಿಸಿದರು. ಪ್ರಾಮಾಣಿಕತೆ, ದಿಟ್ಟತನ, ಸ್ವಾರ್ಥದ ಸೋಂಕಿರದ ದೇಶಾಭಿಮಾನ ಅವರ ಬಾಳನ್ನು ಬೆಳಗಿದವು.
Reviews
There are no reviews yet.