Book Description
ಹಿಂದಿನ ಮೈಸೂರು ಸಂಸ್ಥಾನದ ರಾಜವಂಶದ ಕೊನೆಯ ಮಹಾರಾಜರು. ಅಂದಿನ ಭಾರತದ ದೇಶೀಯ ಸಂಸ್ಥಾನಗಳ ರಾಜರಲ್ಲಿ ಘನತೆಯಿಂದ, ಪ್ರಗತಿಯ ಮನೋಭಾವದಿಂದ ಅಗ್ರಗಣ್ಯರು. ವಿದ್ಯಾಸಂಪನ್ನರು, ವಿನಯ ಸಂಪನ್ನರು, ಪಾಶ್ಚಿಮಾತ್ಯ ಮತ್ತು ಕರ್ನಾಟಕ ಸಂಗೀತಗಳಲ್ಲಿ ಅಸಾಧಾರಣ ವಿದ್ವತ್ತು ಇವರದು. ಬದಲೆದ ಕಾಲಕ್ಕೆ ಹೊಂದಿಕೊಂಡು ನಡೆದವರು. ರಾಜ್ಯ ಕಳೆದುಕೊಂಡರೂ ಜನರ ಹೃದಯಗಳಲ್ಲಿ ರಾಜರೇ ಆಗಿದ್ದವರು.
Reviews
There are no reviews yet.