Book Description
ಮುಂಬಯಿಯ ಸಿಂಹ ಎನಿಸಿಕೊಂಡ ನರೀಮನ್ ದೇಶಕ್ಕಾಗಿ ಹೋರಾಡಿ ಸೆರೆಮನೆ ಕಂಡರು. ಪುರಸಭೆಯಲ್ಲಿ, ಸರ್ಕಾರದ ಆಡಳಿತದಲ್ಲಿ ಅನ್ಯಾಯ ಕಂಡ ಕಡೆ ಅದನ್ನು ಪ್ರತಿಭಟಿಸಿದರು. ದೇಶೀಯ ಸಂಸ್ಥಾನದ ರಾಜರೊಬ್ಬರು ಅನ್ಯಾಯ ಮಾಡಿದಾಗ ಹೋರಾಟ ನಡೆಸಿ ಅವರು ಸಿಂಹಾಸನವನ್ನೇ ಕಳೆದುಕೊಳ್ಳುವಂತೆ ಮಾಡಿದರು. ಮುಂಬಯಿಯಲ್ಲಿ ಆಂಗ್ಲರ ಮೋಸವನ್ನು ಬಯಲಿಗೆ ತಂದರು. ಭಾರತೀಯರು ಮೆಚ್ಚಿಕೆಯಿಂದ ಅವರನ್ನು ’ವೀರ ನರೀಮನ್’ ಎಂದು ಕರೆದರು.
Reviews
There are no reviews yet.