Book Description
ಬಡತನದಲ್ಲಿ ಹುಟ್ಟಿ ಬೆಳೆದವರು, ಎಂದೂ ಹಣದ ಶ್ರೀಮಂತಿಕೆಯನ್ನು ಕಾಣಲಿಲ್ಲ. ಆದರೆ ಶ್ರೀಮಂತ ಹೃದಯ, ಶ್ರೀಮಂತ ಬಾಳು, ಆದರ್ಶ ಉಪಾಧ್ಯಾಯರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾಲದ ದೃಷ್ಟಿಯಿಂದ, ಸಾಧನೆಯ ದೃಷ್ಟಿಯಿಂದ ಪ್ರಥಮ ಪಂಕ್ತಿಯಲ್ಲಿಯೂ ಹಿರಿಯರು. ಸಮಾಜದ ಆತ್ಮಸಾಕ್ಷಿ. ವೃದ್ಧ ಪಿತಾಮಹ, ತಾತಯ್ಯ ಕರುಣಾ ಸಾಗರ ಭೀಷ್ಮಚಾರ್ಯ ಎಂದೆಲ್ಲ ಕರೆದು ಸಮಾಜ ಅವರನ್ನು ಗೌರವಿಸಿತು.
Reviews
There are no reviews yet.