Book Description
ದೇಶಕ್ಕಾಗಿಯೇ ಬದುಕು, ಅಗ್ನಿಯಂತೆ ಪರಿಶುದ್ಧವಾದ ಜೀವನ ನಡೆಸಿದ ಮಹಾತ್ಯಾಗಿ. ಮದುವೆಯಾಗಲಿಲ್ಲ, ತನಗಾಗಿ ತನ್ನವರಿಗಾಗಿ ಎಂದು ಏನನ್ನೂ ಬೇಡಲಿಲ್ಲ. ಶಕ್ತ ಸರ್ಕಾರಕ್ಕೆ ಹೆದರಲಿಲ್ಲ, ಜನರ ವಿರೋಧಕ್ಕೆ ಬಗ್ಗಲಿಲ್ಲ, ಸಾವಿಗೆ ಅಂಜಲಿಲ್ಲ. ಅಂತರ ಭಾರತಿಯ ಸ್ಥಾಪಕ. ಭಾರತದ ಸ್ವಾತಂತ್ರ್ಯಕ್ಕಾಗಿ, ಬಡ ಬಗ್ಗರಿಗಾಗಿ, ಹಿಂದುಳಿದವರಿಗಾಗಿ ಬಾಳನ್ನು ತೇಯ್ದು, ಕಡೆಗೆ ತಾನೇ ಮರಣವನ್ನು ಸ್ವಾಗತಿಸಿದ ಹಿರಿಯ ಚೇತನ.
Reviews
There are no reviews yet.