Book Description
ಸ್ವಾತಂತ್ರ್ಯವಿಲ್ಲದ ಭಾರತೀಯರಲ್ಲಿ ತಮಗಾಗುತ್ತಿರುವ ಅನ್ಯಾಯದ ಅರಿವನ್ನು ಮೂಡಿಸಿದ ಪ್ರಾರಂಭದ ನಾಯಕರಲ್ಲಿ ಒಬ್ಬರು. ಈ ಅನ್ಯಾಯದ ಅರಿವನ್ನು ಬ್ರಿಟಿಷರಿಗೂ ಮಾಡಿಕೊಡಲು ಶ್ರಮಿಸಿದರು. ಪ್ರಾಮಾಣಿಕತೆ, ಧೈರ್ಯ, ದೇಶಭಕ್ತಿ ಇವುಗಳ ಸಂಗಮ. ಶಿಕ್ಷಕರಾಗಿ, ಪತ್ರಿಕೋದ್ಯಮಿಯಾಗಿ ಅವರ ಸಾಧನೆ ಹಿರಿದಾದದ್ದು.
Reviews
There are no reviews yet.