Book Description
ಶ್ರೀನಿವಾಸ ಶಾಸ್ತ್ರಿಗಳ ಇಂಗ್ಲಿಷ್ ಭಾಷಣಗಳು ನಾಲ್ಕು ಖಂಡಗಳಲ್ಲಿ ಸಾಮಾನ್ಯರನ್ನೂ ವಿದ್ವಾಂಸರನ್ನೂ ನಾಯಕರನ್ನೂ ಬೆರಗುಗೊಳಿಸಿದವು. ಭಾಷಣಗಳ ಹಿಂದಿದ್ದುದು ಅಸಾಧಾರಣ ವ್ಯಕ್ತಿತ್ವ. ಬಡತನದಲ್ಲಿ ಬೆಳೆದ ಶಾಸ್ತ್ರಿಗಳಿಗೆ ಅಪಾರ ವಿದ್ವತ್ತು, ಪ್ರತಿಭೆ, ತಾಳ್ಮೆ, ನ್ಯಾಯ ನಿಷ್ಠೆ, ಪ್ರಾಮಾಣಿಕತೆ ಇವೇ ಆಸ್ತಿ. ತಮ್ಮ ಎಲ್ಲ ಶಕ್ತಿಗಳನ್ನೂ ಭಾರತದ ಸೇವೆಗೆ ಅರ್ಪಿಸಿದರು.
Reviews
There are no reviews yet.