Book Description
ಭಾರತದಲ್ಲಿ ಅಮರ ಕೀರ್ತಿ ಪಡೆದ ಪೌರಾಣಿಕ ಸ್ತ್ರೀಯರಲ್ಲಿ ಒಬ್ಬಳು. ಮುಗ್ಧತೆಯ ಮೂರ್ತಿಯಾಗಿ ಕಣ್ವಾಶ್ರಮದಲ್ಲಿ ಬೆಳೆದು ರಾಜ ದುಷ್ಯಂತನ ಕೈ ಹಿಡಿದಳು. ದುಷ್ಯಂತ, ತುಂಬಿದ ಆಸ್ಥಾನದಲ್ಲಿ ನೀನು ಯಾರೋ ನನಗೆ ತಿಳಿಯದು ಎಂದು ಕೈಬಿಟ್ಟ. ನೋವನ್ನು ತಾಳ್ಮೆಯಿಂದ ಸಹಿಸಿದಳು. ಮತ್ತೆ ಮಗನೊಡಗೂಡಿ ಗಂಡನ ಮನೆ ಸೇರಿದಳು. ಭಾರತ ಅವಳ ಮಗ ಭರತ ಆಳಿದ ದೇಶ.
Reviews
There are no reviews yet.