Book Description
ಹುಟ್ಟು ಕವಿ ‘ಡ್ರಿಲ್ ಮಾಸ್ತರ’ ನಾದ. ಆತನಿಗೆ ಕನ್ನಡ ಅಧ್ಯಾಪಕನಾಗಿ ಕೆಲಸ ಸಿಕ್ಕುವುದೇ ಕಷ್ಟವಾಯಿತು, ಆದರೆ ಆತ ಬರೆದ ಕೃತಿಗಳು ಪಠ್ಯಪುಸ್ತಕಗಳಾಗಿದ್ದವು. ಅವನ್ನು ತಾನೇ ಬರೆದ, ತಾನೇ ಮುದ್ದಣ ಎಂದು ನಂದಳಿಕೆ ಲಕ್ಷ್ಮೀನಾರಾಣಪ್ಪ ಹೇಳಿಕೊಳ್ಳಲೇ ಇಲ್ಲ. ಬಡತನದಲ್ಲಿ ಬಾಳಿ, ಕ್ಷಯದಿಂದ ಮೂವತ್ತೆರಡು ವರ್ಷಕ್ಕೇ ತೀರಿಕೊಂಡ ’ಮುದ್ದಣ’ ’ರಾಮಾಶ್ವಮೇಧ’ದಂತಹ ಕೃತಿಯನ್ನು ಕನ್ನಡಿಗರಿಗೆ ಕೊಟ್ಟು ಹೋದ.
Reviews
There are no reviews yet.