Book Description
ಹರಿಶ್ಚಂದ್ರ ಕಾವ್ಯವನ್ನು ರಚಿಸಿದ ಪ್ರಸಿದ್ಧ ಕನ್ನಡ ಕವಿ. ಮಹಾಕವಿ ಹರಿಹರನ ಶಿಷ್ಯ. ಅಸಾಧಾರಣ ಪಾಂಡಿತ್ಯದೊಡನೆ ಶಿಭಕ್ತಿಯನ್ನೂ ಜನರು ಒಳ್ಳೆಯ ಜೀವನ ನಡೆಸಲು ಮಾರ್ಗದರ್ಶನ ಮಾಡುವಂತಹ ಕಾವ್ಯವನ್ನು ಬರೆಯುವ ಹಂಬಲವನ್ನೂ ಸಂಗಮಿಸಿದ. ಹಲವು ಕೃತಿಗಳನ್ನು ರಚಿಸಿದ್ದಾನೆ. ನಾಟಕೀಯ ನಿರೂಪಣೆಗೆ ಹೆಸರಾದ ಮಾರ್ಗ ಕವಿ
Reviews
There are no reviews yet.