ರನ್ನ

15.00

In stock

15.00

Description

ಕವಿ ಚಕ್ರವರ್ತಿ ಎನ್ನಿಸಿಕೊಂಡ ಶ್ರೇಷ್ಠ ಕನ್ನಡ ಕವಿ. ಅಜಿತನಾಥ ಪುರಾಣ, ಸಾಹಸಭೀಮ ವಿಜಯ ಎಂಬ ಎರಡು ಕಾವ್ಯಗಳನ್ನು ರಚಿಸಿದ. ಈತನು ಶಕ್ತಿ ಕವಿ. ಈತ ವರ್ಣಿಸುವುದು ಕಣ್ಣಿಗೆ ಕಟ್ಟುತ್ತದೆ. ದುರ್ಯೋಧನನ ವಿಷಯದಲ್ಲಿ ಅನುಕಂಪ, ಮೆಚ್ಚುಗೆ ಬರುವಂತೆ ಅವನ ಪಾತ್ರವನ್ನು ಕಡೆದಿದ್ದಾನೆ.

Specification

Additional information

book-no

251

author-name

published-date

1976

language

Kannada

Main Menu