Book Description
ಮಹಾರಾಷ್ಟ್ರದ ಪೇಶ್ವೆಯವರು ನೇಮಿಸಿದ ಮುಖ್ಯ ನ್ಯಾಯಾಧೀಶ. ಕಷ್ಟದಿಂದ ವಿದ್ಯೆ ಸಂಪಾದಿಸಿ, ದಕ್ಷತೆ ಪ್ರಾಮಾಣಿಕತೆಗಳಿಂದ ಅಧಿಕಾರ ಪಡೆದವನು. ಯಾರಿಗೂ ಹೆದರದೆ ಯಾವ ಆಸೆಗೂ ಸೋಲದೆ ಕರ್ತವ್ಯ ನಡೆಸಿದವನು. ತನ್ನೆದುರಿಗೆ ಕೊಲೆಯಾದಾಗ ಸ್ವತಃ ಪೇಶ್ವೆಯಾಗಲಿದ್ದವನೇ ಸುಮ್ಮನಿದ್ದನೆಂದು, ಆತನಿಗೆ ಮರಣದಂಡನೆಯಾಗಬೇಕೆಂದು ನಿರ್ಭಯವಾಗಿ ಸಾರಿದ ನ್ಯಾಯಾಧೀಶ.
Reviews
There are no reviews yet.