Book Description
ವಂದೇ ಮಾತರಂ – ನಮ್ಮ ರಾಷ್ಟ್ರದ ಹೃದಯದ ದಾಸ್ಯದ ಬೇಲಿಗಳನ್ನು ಮುರಿದಿಕ್ಕಿ ಮಾತೃಭೂಮಿಯ ವಿಮೋಚನೆಗಾಗಿ ಜನತೆಯನ್ನು ಪ್ರಚೋದಿಸಿ ಅವರಲ್ಲಿ ಹೋರಾಟದ ಕಿಚ್ಚು ಮೂಡಿಸುವಲ್ಲಿ – ವಂದೇ ಮಾತರಂನ ಪಾತ್ರ ತುಂಬಾ ಮಹತ್ವವಾದುದು. ’ವಂದೇ ಮಾತರಂ’ನ ಕಥೆ ಮತ್ತು ಈ ಸ್ಫೂರ್ತಿಗೀತೆಗೆ ಒದಗಿದ ದುರ್ಗತಿಯ ಕುರಿತು ಪರಿಚಯ ಕಥಾಲೇಖವೇ ’ಒಂದು ಕಥೆ ಒಂದು ವ್ಯಥೆ’.
Reviews
There are no reviews yet.