ಪ್ರಕ್ಷುಬ್ಧ ಕಾಶ್ಮೀರ | Prakshubdha Kashmira

300.00

Book Description

ಜಗಮೋಹನ್ ತಾವು ಎರಡು ಅವಧಿಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗಿನ ಘಟನೆಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ಸಮಗ್ರವಾಗಿಯೂ, ಸಂವೇದನಾ ಪೂರ್ಣವಾಗಿಯೂ ವಿಶ್ಲೇಷಿಸಿದ್ದಾರೆ. ಈ ಗ್ರಂಥದಲ್ಲಿ ಬಂದಿರುವ ಒಂದೊಂದು ಹೇಳಿಕೆಯೂ ಬಲವಾದ ಸಾಕ್ಷ್ಯಗಳನ್ನು ಅಧಿಕೃತ ದಾಖಲೆಗಳನ್ನೂ ಆಧರಿಸಿದ್ದು, ಕಾಶ್ಮೀರದ ಇಂದಿನ ದುಃಸ್ಥಿತಿಗೆ ಕಾರಣವಾದ ಎಲ್ಲಾ ಎಳೆಗಳನ್ನು ಶ್ರೀಯುತರು ಈ ಗ್ರಂಥದಲ್ಲಿ ಬಿಡಿಸಿಟ್ಟಿದ್ದಾರೆ.

Additional information

Book No

Moola

Author Name

Published Date

Language

Reviews

There are no reviews yet.

Be the first to review “ಪ್ರಕ್ಷುಬ್ಧ ಕಾಶ್ಮೀರ | Prakshubdha Kashmira”

Your email address will not be published.

This site uses Akismet to reduce spam. Learn how your comment data is processed.