ಭಾರತದ ಅಗ್ರೇಸರ ಮಹಿಳೆ ಪಂಡಿತಾ ರಮಾಬಾಯಿ

100.00

In stock

ಎಮ್ ಲಕ್ಷ್ಮಣ ಹರಿಹರ ಜೋಶಿ, ಮಾಳ

100.00

Description

ಬಡತನ, ನೋವು, ನಲಿವುಗಳ ಮಧ್ಯದಲ್ಲಿ ಸಿಲುಕಿ, ನಲುಗಿ ತಮ್ಮ ತಂದೆ, ಪೂಜ್ಯ ಅನಂತ ಶಾಸ್ತ್ರೀಯವರ ಮಾರ್ಗದರ್ಶನದಲ್ಲಿ ಸಂಸ್ಕೃತಾಭ್ಯಾಸವನ್ನು ಮುಂದುವರೆಸಿ, ಅಖಿಲಭಾರತ, ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ವಿದ್ವತ್ ಹಾಗೂ ಸೇವಾಕಾರ್ಯಗಳಿಂದ ಖ್ಯಾತರಾದ ಪಂಡಿತಾ ರಮಾಬಾಯಿ ಹಾಗೂ ಅವರ ಆದರ್ಶಗಳ ಕುರಿತು ಈ ಪುಸ್ತಕ ರಚಿಸಲ್ಪಟ್ಟಿದೆ.

Main Menu

ಭಾರತದ ಅಗ್ರೇಸರ ಮಹಿಳೆ ಪಂಡಿತಾ ರಮಾಬಾಯಿ

100.00

Add to Cart