ಸಾವರ್ಕರ್ – ಹಿಂದುತ್ವದ ಜನಕನ ನಿಜಕತೆ

380.00

In stock

ವೈಭವ್ ಪುರಂದರೆ – ಕನ್ನಡಕ್ಕೆ ಬಿ ಎಸ್ ಜಯಪ್ರಕಾಶ ನಾರಾಯಣs

Compare

380.00

Description

ಸಾವರ್ಕರ್ ತಮ್ಮ ಮಾತೃಭಾಷೆಯಾದ ಮರಾಠಿಯಲ್ಲಿ ಎಂಟು ಸಂಪುಟಗಳಷ್ಟು ಅಗಾಧ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಆದರೆ, ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಬಂದಿರುವ ಇದುವರೆಗಿನ ಯಾವೊಂದು ಕೃತಿಯೂ ಈ ಸಾಹಿತ್ಯ ರಾಶಿಯನ್ನು ಗಮನಿಸಿಲ್ಲ. ಹೀಗೆ ಅಜ್ಞಾತವಾಗಿದ್ದ ಮರಾಠಿ ಪತ್ರಿಕೆಗಳು, ಸಾವರ್ಕರ್ ಅವರ ಅನೇಕ ಸಮಕಾಲೀನರ ಬರಹಗಳು, ನ್ಯಾಯಾಲಯ ಮತ್ತು ಸರಕಾರಿ ದಾಖಲಾತಿಗಳು, ಧ್ವನಿಮುದ್ರಣಗಳು ಇತ್ಯಾದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಮೂಲಲೇಖಕರು ಈ ಕೃತಿಯನ್ನು ರಚಿಸಿದ್ದಾರೆ. ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಹೊಸಹೊಸ ಸಂಗತಿಗಳನ್ನು ಬೆಳಕಿಗೆ ತಂದಿರುವುದು ಈ ಜೀವನಚರಿತ್ರೆಯ ಹೆಗ್ಗಳಿಕೆ.

Main Menu

ಸಾವರ್ಕರ್ - ಹಿಂದುತ್ವದ ಜನಕನ ನಿಜಕತೆ

380.00

Add to Cart