Book Description
ಕಲೆ, ಸಾಹಿತ್ಯ, ಸಂಗೀತ, ಸಮಾಜಸೇವೆ, ರಾಜಕಾರಣ, ವಿಜ್ಞಾನವೇ ಮುಂತಾದ ಸಮಾಜದ ಹತ್ತಾರು ಅಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆಸಲ್ಲಿಸಿದ ಮಂದಿ ಅನೇಕ. ಆಯಾ ಕ್ಷೇತ್ರಗಳಲ್ಲಿ ದಿಗ್ಗಜರೆನಿಸಿಕೊಂಡ ವ್ಯಕ್ತಿಗಳ ಸುಂದರ ರೇಖಾಚಿತ್ರಗಳೊಂದಿಗೆ, ಅವರ ವ್ಯಕ್ತಿ ವೈಶಿಷ್ಟ್ಯಗಳನ್ನು ಮನೋರಂಜಕವಾಗಿ ಬಿಂಬಿಸುವ ಮೊನಚಾದ ಬರಹ. ರಮ್ಯ ಶೈಲಿಯ ಮನೋಜ್ಞ ವ್ಯಕ್ತಿಚಿತ್ರಗಳ ಸ್ವಾರಸ್ಯಕರ ಸರಮಾಲೆಯನ್ನು ಬದುಕು ಬೆಳಕು ಎಂಬ ಈ ಕೃತಿಯಲ್ಲಿ ಕಾಣಬಹುದು.
Reviews
There are no reviews yet.