Book Description
ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತೀಯ ಜನಜೀವನದಲ್ಲಿ ಉಂಟಾದ ಧಾರ್ಮಿಕ ಅಲ್ಲೋಲ ಕಲ್ಲೋಲಗಳಿಗೆ ಇಂಗ್ಲೆಂಡ್ ನೇರ ಕಾರಣವಾಯಿತು. ಸಮಾಜ ಸೇವೆ ಮಾಡಲೆಂದು ಅಲ್ಲಿಗೆ ಹೋಗಿ ಕ್ರೈಸ್ತ ಮಿಶನರಿ ಚಟುವಟಿಕೆಗಳ ನಿಜ ಮರ್ಮವೇನೆಂಬುದನ್ನು ಭೋಳೆ ವಿದ್ವತ್ತಿನ ವಿದ್ವಾಂಸನೊಬ್ಬ ಅರಿತ. ಆತ ಕೊನೆಗೂ ಮತಾಂತರವೆಂದರೆ ರಾಷ್ಟ್ರಾಂತರವೆಂಬ ಅರಿವು ಪಡೆದ ಹಿನ್ನೆಲೆಯಲ್ಲಿ ರಚನೆಗೊಂಡ ಪ್ರಶಸ್ತಿ ವಿಜೇತ ಕೃತಿ ಇದು.
Reviews
There are no reviews yet.