Book Description
ಭಾರತದ ಮಧ್ಯಕಾಲೀನ ಇತಿಹಾಸದ ಕುರಿತು ಚಿಂತಿಸುವಾಗ, ಸತ್ಯಕ್ಕೆ ಬೆಲೆ ಕೊಡುವ ಯಾವುದೇ ಇತಿಹಾಸಕಾರನೂ ಇಸ್ಲಾಂ ಹೆಸರಿನಲ್ಲಿ ನಡೆದ ಕುಕೃತ್ಯಗಳ ಬಗ್ಗೆ ಜಗತ್ತಿಗೆ ಹೇಳಲೇಬೇಕಾಗುವುದು ಅನಿವಾರ್ಯ. ಭಾರತದ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿರುವ ಈ ಗ್ರಂಥದ ಮೂಲ ಲೇಖಕ ಸೀತಾರಾಂ ಗೋಯಲ್ ಇಸ್ಲಾಂನ ಬರ್ಬರ ಕೃತ್ಯಗಳನ್ನು ಎಳೆಯೆಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಗ್ರಂಥದ ಮುಖ್ಯ ವಿಷಯ ಇಸ್ಲಾಂ ಅಲ್ಲ. ಇಸ್ಲಾಮನ್ನು ಕುರಿತು ಮುಸ್ಲಿಂ ಇತಿಹಾಸಕಾರರೇ ನೀಡಿರುವ ದಾಖಲೆಗಳು ಹೇರಳವಾಗಿವೆ. ‘ಸೆಕ್ಯುಲರಿಸಂ’ ಹೆಸರಿನಲ್ಲಿ ಶತಮಾನಗಳ ಸಿದ್ಧ ತಥ್ಯಗಳನ್ನು ವಿಕೃತಗೊಳಿಸಿ ಅವಕ್ಕೆ ಉದಾರತೆಯ ಬಣ್ಣ ಬಳಿಯಹೊರಟಿರುವ ಸಮಕಾಲೀನ ಪ್ರಯತ್ನಗಳು ಇಲ್ಲಿ ವಿಶ್ಲೇಷಣೆಗೊಳಪಟ್ಟಿವೆ.
Reviews
There are no reviews yet.