Book Description
ತೃತೀಯ ಜಗತ್ತಿನ ಕ್ಷಾಮಡಾಮರದಂತಹ ಪ್ರಕೃತಿ ವಿಕೋಪದ ಸಂದರ್ಭಗಳನ್ನು ಉಪಯೋಗಿಸಿಕೊಂಡು, ಹಸಿದವರ ಹೆಸರಿನಲ್ಲಿ ನಡೆಯುವ ವಿಶ್ವದ ಶಕ್ತಿ ರಾಜಕಾರಣದ ಆಗುಹೋಗುಗಳ, ಸಭ್ಯ ವೇಷ ತೊಟ್ಟ ದುಷ್ಟ ಸಂಚುಗಳನ್ನು ಇಲ್ಲಿ ಬಯಲಿಗೆಳೆಯಲಾಗಿದೆ.
ತೃತೀಯ ಜಗತ್ತಿನ ಕ್ಷಾಮಡಾಮರದಂತಹ ಪ್ರಕೃತಿ ವಿಕೋಪದ ಸಂದರ್ಭಗಳನ್ನು ಉಪಯೋಗಿಸಿಕೊಂಡು, ಹಸಿದವರ ಹೆಸರಿನಲ್ಲಿ ನಡೆಯುವ ವಿಶ್ವದ ಶಕ್ತಿ ರಾಜಕಾರಣದ ಆಗುಹೋಗುಗಳ, ಸಭ್ಯ ವೇಷ ತೊಟ್ಟ ದುಷ್ಟ ಸಂಚುಗಳನ್ನು ಇಲ್ಲಿ ಬಯಲಿಗೆಳೆಯಲಾಗಿದೆ.
Book No | |
---|---|
Author Name | |
Published Date | |
Language |
aswathanarayana –
ಗಂಗೆಗೆ ಬಿದ್ದ ಬೆಂಕಿ ಪುಸ್ತಕದ ಹುಡುಕಾಟದಲ್ಲಿ ಕಳೆದ ೩೦ ವರ್ಷಗಳನ್ನು ಕಳೆದಿದ್ದೇನೆ. ೧೯೮೬ರ ದ್ವಿತಿಯ ಬಿಎಸ್‌ಸಿ ಕನ್ನಡ ಪಠ್ಯವಾಗಿದ್ದ ಈ ಪುಸ್ತಕ ಓದಿ ಪ್ರಭಾವಿತನಾಗಿದ್ದೆ. ಆದರೆ ನನ್ನ ಶೇಖರಣೆಯಲ್ಲಿದ್ದ ಈ ಪುಸ್ತಕವನ್ನು ಕೊಂಡೊಯ್ದ ಪುನ್ಯಾತ್ಮರು ವಾಪಸ್ ನೀಡದೆ ನನಗೆ ತೀವ್ರ ನಿರಾಸೆ ಮೂಡಿಸಿದ್ದಾರೆ. ಕಳೆದ ೩೦ ವರ್ಷಗಳಿಂದ ಹುಡುಕುತ್ತಿರುವ ಈ ಪುಸ್ತಕ ಯಾರ ಬಳಿಯಾದರೂ ಇದ್ದರೆ ದಯೆವಿಟ್ಟು ನೀಡಬೇಕೆಂದು ಮನವಿ ಮಾಡುತ್ತೇನೆ.