Book Description
ಜನಸಾಮಾನ್ಯರಿಗೆ ಆಯುರ್ವೇದದ ಶಾಸ್ತ್ರೀಯ ಶ್ರೇಷ್ಠಗ್ರಂಥಗಳಾದ ’ಚರಕ ಸಂಹಿತ’, ಸುಶ್ರುತ ಸಂಹಿತ’, ಅಷ್ಟಾಂಗ ಹೃದಯ’ ಮುಂತಾದವುಗಳಲ್ಲಿ ಅಡಗಿರುವ ಉಪಯುಕ್ತ ವಿಚಾರಗಳನ್ನು ಸುಲಭವಾಗಿ ತಿಳಿಸುವ-ತಲಪಿಸುವ ಗ್ರಂಥ – ಜನಪ್ರಿಯ ಆಯುರ್ವೇದ.
ಹಲವಾರು ವ್ಯಾಧಿಗಳಾದ ಮಧುಮೇಹ, ಅಸ್ತಮಾ, ಆಮ್ಲಪಿತ್ತ ಮುಂತಾದವುಗಳೊಂದಿಗೆ ನಾಡಿ ವಿಜ್ಞಾನ, ಪುಂಸವನ ಕರ್ಮ, ದ್ರೋಣಿ ಚಿಕಿತ್ಸೆ ಇತ್ಯಾದಿ ಆಯುರ್ವೇದದ ವಿಶಿಷ್ಟ ವಿಷಯಗಳವರೆಗೂ ಲೇಖನಗಳು ಈ ಗ್ರಂಥದಲ್ಲಿರುವುದು ಓದುಗರಿಗೆ ಆಯುರ್ವೇದದ ಬೃಹತ್ ಉಪಯುಕ್ತತೆಯ ಮನವರಿಕೆ ಮಾಡಿಸುತ್ತದೆ.
Reviews
There are no reviews yet.