Book Description
ಸ್ವಾತಂತ್ರ್ಯ ಆಂದೋಲನದ ವಿವಿಧ ಮುಖಗಳನ್ನು ಪರಿಚಯಿಸಲು , ಸ್ವಾತಂತ್ರ್ಯ ಹೋರಾಟದ ಕುರಿತು ಹರಡಿದ ವಿಕೃತ ಕಲ್ಪನೆಗಳನ್ನು ಕಿತ್ತೆಸೆಯಲು, ಯುವ ಜನತೆಗೆ ಧೈಯನಿಷ್ಠೆ, ಕಾರ್ಯಶೀಲತೆ, ಕ್ಷಾತ್ರಪ್ರವೃತ್ತಿಗಳಿಗೆ ಸ್ಫುರಣೆ ನೀಡಲು, ಸ್ವಾತಂತ್ರ್ಯದ ಸಾರ್ಥಕತೆ ಹೇಗೆ ಎಂಬ ಪ್ರಶ್ನೆಗೆ ಪರಿಹಾರ ಹುಡುಕುಲು ಅಗತ್ಯವಾದ ಗ್ರಂಥ. ಪ್ರಖರ ರಾಷ್ಟ್ರೀಯತೆಯ ಅರಿವು ಸ್ವಾತಂತ್ರ್ಯೋತ್ತರ ದಶಕಗಳಲ್ಲಿ ಹ್ರಾಸಗೊಂಡಿದ್ದು ಹೇಗೆ? ಅದರಿಂದಾದ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲಲು ಈ ಪುಸ್ತಕ ಓದುಗರಿಗೆ ಭಾರತದ ಸುವರ್ಣ ಸ್ವಾತಂತ್ರ್ಯ ಮಹೋತ್ಸವಕ್ಕೆ ರಾಷ್ಟ್ರೋತ್ಥಾನ ಸಾಹಿತ್ಯದ ಕೊಡುಗೆ.
Reviews
There are no reviews yet.