Book Description
ದೈನಂದಿನ ಬದುಕಿನಲ್ಲಿ ಅಶಾಂತಿಗೆ ಹಲವೊಮ್ಮೆ ಕಾರಣವಾಗುವ ಹೊರಗಿನಿಂದ ಬಂದೊದಗುವ ಆಘಾತಗಳಿಗೆ ನಾವು ವಿಚಲಿತರಾಗದಿರುವುದೇ ಉತ್ಕರ್ಷದ ಹಾದಿ. ಇದು ಸ್ವ-ಶಿಕ್ಷಣದಿಂದ ಸಾಧ್ಯ- ಎಂಬುದು ಸ್ವಾಮಿ ಸುಖಬೋಧಾನಂದರ ಅನುಭವಾಧಾರಿತ ಮಂಡನೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- ’ಮನಸ್ಸೇ ರಿಲ್ಯಾಕ್ಸ್ ಪ್ಲೀಸ್!’ ಹತ್ತಾರು ದೃಷ್ಟಾಂತಗಳ ಮತ್ತು ನೈಜಜೀವನಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದೆ.
Reviews
There are no reviews yet.