ಸೂಕ್ತಿ-ಸಪ್ತತಿ

75.00

Book Description

’ಸುಭಾಷಿತಗಳು’ ಸಂಸ್ಕೃತ ಸಾಹಿತ್ಯದ ಒಂದು ಪ್ರಮುಖ ಅಂಗ. ಲೋಕಾನುಭವವನ್ನು ಅಥವಾ ಉನ್ನತಿಯ ಪಥವನ್ನು ಅತ್ಯಂತ ಕಡಮೆ ಶಬ್ದಗಳಲ್ಲಿ ಮತ್ತು ಸ್ಮರಣೀಯ ಶೈಲಿಯಲ್ಲಿ ಸಂಗ್ರಹಿಸಿರುವ ಉಕ್ತಿಗಳು ’ಸು-ಭಾಷಿತ’ಗಳೆನಿಸಿವೆ. ಇವಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ’ಗಾದೆಮಾತು’ಗಳೆಂದು ಪ್ರಸಿದ್ದಿ ಪಡೆದಿವೆ. ಈ ಸುಭಾಷಿತಗಳು ಬದುಕಿನ ವಿವಿಧ ಮುಖಗಳನ್ನು ಪ್ರತಿಬಿಂಬಿಸುವವು ಮಾತ್ರವಲ್ಲದೆ ನೀತಿಬೋಧಕವೂ ಆಗಿವೆ. ಇಂತಹ ಹಲಕೆಲವು ವಿರಳ ಶ್ಲೋಕಗಳನ್ನು ಆಯ್ದು, ಅವುಗಳ ಅರ್ಥಸ್ವಾರಸ್ಯದ ಜೊತೆಗೆ ಬದುಕಿಗೆ ಮಾರ್ಗದರ್ಶಿಯೂ ನೀತಿಬೋಧಕವೂ ಆಗುವಂತೆ ಘಟನೆಗಳ ಉದಾಹರಣೆಗಳೊಂದಿಗೆ ಮನಮುಟ್ಟುವಂತೆ ಶ್ಲೋಕಾರ್ಥವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿರುವ ವಿಭಿನ್ನ ಶೈಲಿಯ ಪುಸ್ತಿಕೆ – ’ಸೂಕ್ತಿ ಸಪ್ತತಿ’.

Additional information

Book No

ISBN

Author Name

Published Date

Language

Reviews

There are no reviews yet.

Be the first to review “ಸೂಕ್ತಿ-ಸಪ್ತತಿ”

Your email address will not be published.

This site uses Akismet to reduce spam. Learn how your comment data is processed.