Book Description
ಅಂಚೆ ಇಲೆಖೆಯ ಗುಮಾಸ್ತ ವೆಂಕಟರಾಮಯ್ಯನಿಗೆ ದೇವರನ್ನು ಕಾಣುವ ಹಂಬಲ. ಸದ್ಗುರು ದೊರೆತರು, ವೆಂಕಟರಾಮಯ್ಯ ಚಿದಂಬರ ಸ್ವಾಮಿಚಿiiದರು. ಚಿದಂಬರಾಶ್ರಮ ಮನಸ್ಸಿನ ಶಾಂತಿ ಬಯಸುವವರಿಗೆ ಯಾತ್ರಾ ಸ್ಥಳವಾಯಿತು. ಚಿದಂಬರರು ಕಳ್ಳಕಾಕರನ್ನು ಸನ್ಮಾರ್ಗಕ್ಕೆ ತಂದರು. ದಿಕ್ಕಿಲ್ಲದ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಬಾಳಲು ಆಶ್ರಮ ಸ್ಥಾಪಿಸಿದರು. ವಿದ್ಯಾರ್ಥಿಗಳಿಗೆ ಶಾಲೆ ಸ್ಥಾಪಿಸಿದರು. ನಿಷ್ಕಾಮ ಕರ್ಮಯೋಗ ಪುಸ್ತಕ ಬರೆದು ಭಗವದ್ಗೀತೆಯ ಸಾರವನ್ನು ಸುಲಭ ಕನ್ನಡದಲ್ಲಿ ಓದುಗರಿಗೆ ತಂದುಕೊಟ್ಟರು.
Reviews
There are no reviews yet.