Book Description
ಹಿಂದೂಧರ್ಮ ಶಾಸ್ತ್ರದ ಇತಿಹಾಸವನ್ನು ಕುರಿತು ಆರು ಸಾವಿರ ಪುಟಗಳನ್ನೂ ಮೀರಿದ ವಿದ್ವತ್ಪೂರ್ಣವಾದ ಆಧಾರಗ್ರಂಥ ಬರೆದವರು. ಕಾನೂನು ಶಾಸ್ತ್ರ ಅಭ್ಯಾಸ ಮಾಡಿ ಕಾನೂನಿನ ಪ್ರಾಧ್ಯಾಪಕರಾಗಿದ್ದರು. ಆಚಾರಶೀಲರಾದ ಇವರು, ಧರ್ಮದ ತಿರುಳನ್ನು ತಿಳಿಯಬೇಕು, ಬದಲೆದ ಕಾಲಕ್ಕೆ ಹೊಂದಿಕೊಳ್ಳದ ಪದ್ಧತಿಗಳನ್ನು ಬಿಡಬೇಕು ಎಂದು ವಾದಿಸಿದರು. ಅದರಂತೆ ನಡೆದರು. ಹಿಂದಿನ ಯುಗ-ಹೊಸ ಯುಗಗಳ ಸಮನ್ವಯವನ್ನು ಸಾಧಿಸಿದ ’ಭಾರತರತ್ನ’ರು ಡಾಕ್ಟರ್ ಕಾಣೆ.
Reviews
There are no reviews yet.