Book Description
ಭಾರತದ ಚರಿತ್ರೆಯ ವೀರ ಮಹಿಳೆಯರಲ್ಲಿ ಒಬ್ಬಳು ಎಷ್ಟು ಸುಂದರಿಯೋ ಅಷ್ಟೇ ಧೀರಳು. ಅಹಮದ್ ನಗರದ ಆಡಳಿತವನ್ನು ವಹಿಸಿಕೊಂಡು ಹೆಂಗಸಿನ ಆಡಳಿತವೇ ಎಂದು ಹಾಸ್ಯ ಮಾಡುವವರ ಕಣ್ಣ ತೆರೆಸಿದಳು. ಶಕ್ತ ಮೊಗಲೆ ಸೈನ್ಯದಿಂದ ಅಹಮದ್ ನಗರವನ್ನು ರಕ್ಷಿಸಿದಳು. ತಾನೇ ಕತ್ತಿ ಹಿಡಿದು ಸೈನಿಕರಿಗೆ ಸ್ಫೂರ್ತಿ ಕೊಟ್ಟಳು. ಕಡೆಗೆ ತನ್ನ ಕಡೆಯವರ ದ್ರೋಹಕ್ಕೆ ಬಲಿಯಾಗಿ ಸತ್ತಳು. ಅಹಮದ್ ನಗರ ಶತ್ರುಗಳ ವಶವಾಯಿತು.
Reviews
There are no reviews yet.