Book Description
ಪ್ರಸಿದ್ಧ ಚಿತ್ರ ನಟ. ಸ್ವತಂತ್ರ ಮನೋವೃತ್ತಿಯ ವ್ಯಕ್ತಿ. ಬಡವರು, ಕಷ್ಟದಲ್ಲಿರುವವರು ಎಂದರೆ ನೈಜವಾದ ಅನುಕಂಪ. ಭಾರತದಲ್ಲಿ ಸಮಾಜವಾದಿ ರಾಷ್ಟ್ರ ನಿರ್ಮಾಣವಾಗಬೇಕು, ಅದಕ್ಕೆ ತಕ್ಕ ವಾತಾವರಣವನ್ನು ಜನ ಸೃಷ್ಟಿಸಬೇಕು ಎಂದು ಅವರ ಕಳಕಳಿ. ಜನರ ಜೀವನದಲ್ಲಿ ಬೆರೆತು ಹೋಗಿದ್ದ ಮಹಾ ಕಲೆವಿದರು ಅವರು.
Reviews
There are no reviews yet.