ಪೋತನ

15.00

In stock

15.00

Description

ತೆಲುಗಿನ ಅಮರ ಕವಿ. ಕಾವ್ಯವನ್ನು ರಾಜರಿಗೆ ಮಾರುವುದಿಲ್ಲ ಎಂದು ಸಾರಿದ ದಿಟ್ಟ ಕವಿ. ಆತನ ಭಾಗವತ ಶ್ರೇಷ್ಠ ಕೃತಿ, ಜನಪ್ರಿಯ ಕೃತಿ. ಋಷಿಯಂತೆ ಬಾಳಿದ ಪೋತನನ ಕಾವ್ಯ ಪ್ರತಿಭೆ ಎಷ್ಟು ಹಿರಿದೋ ಅಷ್ಟೇ ಹಿರಿದು ಅವನ ಸ್ವತಂತ್ರ, ನಿರ್ಮಲ ಜೀವನ.

Specification

Additional information

book-no

417

author-name

published-date

1979

language

Kannada

Main Menu