Sale!

ಬೆಂಕಿಯ ಚೆಂಡು ಕುಯಿಲಿ

1.00

ಓ ಶಾಮ ಭಟ್

Out of stock

Book Description

ಇಸವಿ 1780 ಸಮಯ, ಇಡೀ ಭಾರತವನ್ನೇ ಗೆದ್ದು ವಶಪಡಿಸಿಕೊಳ್ಳಲು ತಮ್ಮಲ್ಲಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ತಮಿಳುನಾಡಿನ ಮಧುರೈ ಬಳಿಯ ಶಿವಗಂಗೆಯ ಕೋಟೆಯಲ್ಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ, ಬ್ರಿಟೀಷರು ಸಂಗ್ರಹಿಸಿಟ್ಟಿದ್ದ ಸಮಯ! ಜೊತೆಗೇ ಅವರಿಗೆ ಕುತಂತ್ರಿ ಆರ್ಕಾಟ್ ನವಾಬರ ಬೆಂಗಾವಲು ಬೇರೆ! ಆ ಸಮಯದಲ್ಲಿ ಇದು ಬ್ರಿಟೀಷರ ಹೆಮ್ಮೆಯ ಶಸ್ತ್ರಾಗಾರವೂ ಆಗಿತ್ತು. ಇದನ್ನು ಸಂಪೂರ್ಣ ಧ್ವಂಸ ಮಾಡಿ ಬ್ರಿಟೀಷರನ್ನು ಸೋಲಿಸಿದ ಭಾರತೀಯ ವೀರರಮಣಿಯರ ಅದ್ಭುತ ಸಾಧನೆಯ ಕಥನ ಈ ಕೃತಿಯಲ್ಲಿದೆ.

Reviews

There are no reviews yet.

Be the first to review “ಬೆಂಕಿಯ ಚೆಂಡು ಕುಯಿಲಿ”

Your email address will not be published.

This site uses Akismet to reduce spam. Learn how your comment data is processed.